ಪ್ರಾದೇಶಿಕ ಸುದ್ದಿಗಳು
ಬಿ.ಸಿ. ರೋಡ್ ಯುವತಿ ಹತ್ಯೆಗೆ ಆಕ್ರೋಶ: ಆರೋಪಿಗೆ ಜಾಮೀನು ಸಿಗದಂತೆ ಕಠಿಣ ಶಿಕ್ಷೆಗೆ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಆಗ್ರಹ
ಬಂಟ್ವಾಳ : ಬಿ.ಸಿ. ರೋಡ್ನಲ್ಲಿ ನಡೆದ ಯುವತಿಯ ದಾರುಣ ಕೊಲೆ ಕೃತ್ಯವನ್ನು ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅತ್ಯುಗ್ರವಾಗಿ ಖಂಡಿಸಿದೆ. ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ...