ಪ್ರಾದೇಶಿಕ ಸುದ್ದಿಗಳು
ತಲ್ವಾರ್ ಡ್ಯಾನ್ಸ್ ರೀಲ್ಸ್: ಮಂಗಳೂರಿನಲ್ಲಿ ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವಂತಹ ವಿಷಯಗಳನ್ನು ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂದರು ಜೆ.ಡಮ್ ರೋಡ್ನ ನಿವಾಸಿ ಅಮೀರ್ ಸುಹೇಲ್ (28)...