ಪ್ರಾದೇಶಿಕ ಸುದ್ದಿಗಳು
ಕದ್ರಿಯಲ್ಲಿ ₹400 ಕೋಟಿ ವೆಚ್ಚದ 42 ಅಂತಸ್ತಿನ ‘ಮಂಗಳೂರು ಐ’ ಗಗನಚುಂಬಿ ಗೋಪುರ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದು!
ಮಂಗಳೂರು : ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಂತಾರಾಷ್ಟ್ರೀಯ ದರ್ಜೆಯ ಸ್ಪರ್ಶ ನೀಡಲು ಮುಂದಾಗಿರುವ ಕರ್ನಾಟಕ ಸರ್ಕಾರವು, ದುಬೈನ ಫ್ರೇಮ್ ಹಾಗೂ ಪ್ಯಾರಿಸ್ನ ಐಫೆಲ್ ಟವರ್ ಮಾದರಿಯಲ್ಲೇ ಮಂಗಳೂರಿನಲ್ಲಿ ಬೃಹತ್ ಗಗನಚುಂಬಿ...