ಪ್ರಾದೇಶಿಕ ಸುದ್ದಿಗಳು
ಮಂಗಳೂರು-ಮಂಬೈ ಪ್ರಮುಖ ರೈಲುಗಳ ಸಂಚಾರ ಭಾಗಶಃ ರದ್ದು: ಜೂನ್ 12ರವರೆಗೆ ಸಿಎಸ್ಎಂಟಿ ತಲುಪಲ್ಲ ಕರಾವಳಿಯ ರೈಲುಗಳು
ಮಂಗಳೂರು : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ನಿಲ್ದಾಣದಲ್ಲಿ ಸದ್ಯ ಪ್ರಗತಿಯಲ್ಲಿರುವ ಪ್ಲಾಟ್ಫಾರ್ಮ್ ವಿಸ್ತರಣೆಯ ತಾಂತ್ರಿಕ ಕಾಮಗಾರಿಯಿಂದಾಗಿ, ಕರಾವಳಿ ಹಾಗೂ ಗೋವಾ ಭಾಗದಿಂದ ಮುಂಬೈ ಕಡೆಗೆ ಸಂಚರಿಸುವ...