ಪ್ರಾದೇಶಿಕ ಸುದ್ದಿಗಳು
ಕೋಟಿ ಕೋಟಿ ವಂಚನೆ ಪ್ರಕರಣ: ರೋಷನ್ ಸಲ್ಡಾನಾ ಮತ್ತು ಇತರರ ವಿರುದ್ಧ ನ್ಯಾಯಾಲಯಕ್ಕೆ ಇ.ಡಿ ಅಂತಿಮ ವರದಿ ಸಲ್ಲಿಕೆ
ಮಂಗಳೂರು : ಮಂಗಳೂರಿನಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿಗಳ ಬೃಹತ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಹೆಜ್ಜೆ ಇಟ್ಟಿದೆ. ಆರೋಪಿಗಳಾದ ರೋಷನ್ ಸಲ್ಡಾನಾ, ಡಾಫ್ನಿ ನೀತು ಡಿಸೋಜಾ...