ಪ್ರಾದೇಶಿಕ ಸುದ್ದಿಗಳು
ಮಂಗಳೂರಿನ ಕಾವೂರು ಜಂಕ್ಷನ್ನಲ್ಲಿ ಪ್ರಥಮ ಬಾರಿಗೆ ‘ಕೊಲ್ಕತ್ತಾ ಕಾಟನ್ ಬಜಾರ್’ ಧಮಾಕಾ ಸೇಲ್: ಕೇವಲ ರೂ.130 ಹಾಗೂ ರೂ.180ಕ್ಕೆ ಸಿದ್ಧ ಉಡುಪುಗಳ ಬಂಪರ್ ಆಫರ್!
ಮಂಗಳೂರು : ಮಂಗಳೂರಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕಾವೂರು ಜಂಕ್ಷನ್ನಲ್ಲಿ ಬಟ್ಟೆ ಪ್ರಿಯರಿಗಾಗಿ ‘ಕೊಲ್ಕತ್ತಾ ಕಾಟನ್ ಬಜಾರ್’ ವತಿಯಿಂದ ಚೊಚ್ಚಲ ಬಾರಿಗೆ ವಿಶೇಷ ‘ಮಾನ್ಸೂನ್ ಸೀಸನ್ ಧಮಾಕಾ ಸೇಲ್’ ಆರಂಭಗೊಂಡಿದೆ....