ಪ್ರಾದೇಶಿಕ ಸುದ್ದಿಗಳು
ಫಲ್ಗುಣಿ ನದಿಯಲ್ಲಿ ಸರಣಿ ಮೀನುಗಳ ಸಾವು: ಕೈಗಾರಿಕಾ ತ್ಯಾಜ್ಯ ಮಾಲಿನ್ಯದ ಶಂಕೆ!
ಮಂಗಳೂರು : ನಗರದ ಸುಲ್ತಾನ್ ಬತ್ತೇರಿ, ಬೆಂಗ್ರೆ ಹಾಗೂ ಬೊಕ್ಕಪಟ್ಣ ಪರಿಸರದ ಫಲ್ಗುಣಿ ನದ ತೀರದಲ್ಲಿ ಶನಿವಾರ ನೂರಾರು ಮೀನುಗಳು ಮೃತಪಟ್ಟ ಸ್ಥಿತಿಯಲ್ಲಿ ಹಾಗೂ ಅರೆ ಪ್ರಜ್ಞಾವಸ್ಥೆಯಲ್ಲಿ ತೇಲುತ್ತಿರುವುದು ಪತ್ತೆಯಾಗಿದ್ದು,...