ಪ್ರಾದೇಶಿಕ ಸುದ್ದಿಗಳು
ಮಂಜನಾಡಿ ಭೂಕುಸಿತ ದುರಂತ: ಎನ್ಐಟಿಕೆ ತಜ್ಞರ ವರದಿ ಬಂದಿದ್ದರೂ ಎಂಜಿನಿಯರ್ಗಳ ವಿರುದ್ಧ ದಾಖಲಾಗಿಲ್ಲ ಎಫ್ಐಆರ್
ಮಂಗಳೂರು : ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರುಮಣೆಯಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡ ಭೀಕರ ಮಣ್ಣು ಕುಸಿತ ದುರಂತ ಸಂಭವಿಸಿ ಒಂದೂವರೆ ವರ್ಷ ಗತಿಸಿದರೂ, ಈವರೆಗೂ...