ಪ್ರಾದೇಶಿಕ ಸುದ್ದಿಗಳು
ಸಾವಿನ ದೂತನ ಎದುರಲ್ಲೂ ಮೆರೆದ ಸಮಯಪ್ರಜ್ಞೆ: ಚಾಲಕನಿಗೆ ಹಠಾತ್ ಹೃದಯಾಘಾತವಾದರೂ ಸುರಕ್ಷಿತವಾಗಿ ಪಾರಾದ ಶಾಲಾ ಮಕ್ಕಳು!
ಉಡುಪಿ : ಮಣಿಪಾಲದಲ್ಲಿ ಸೋಮವಾರ ಮುಂಜಾನೆ ಶಾಲಾ ಬಸ್ ಚಾಲಕನೊಬ್ಬನ ಅಪಾರ ಜವಾಬ್ದಾರಿಗೆ ಸಾಕ್ಷಿಯಾದ ರೋಮಾಂಚನಕಾರಿ ಘಟನೆಯೊಂದು ನಡೆದಿದೆ. ಖಾಸಗಿ ಶಾಲೆಯೊಂದಕ್ಕೆ ಸೇರಿದ ಬಸ್ನಲ್ಲಿ ಮುಗ್ಧ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾಗ...