ಟಾಪ್ ಸುದ್ದಿ
ಸೌಜನ್ಯ ಪ್ರಕರಣದ ಮರುತನಿಖೆ ತೀವ್ರ: ಧರ್ಮಸ್ಥಳದ ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ತಜ್ಞರ ವೈದ್ಯಕೀಯ ಮಂಡಳಿ ಭೇಟಿ, ಪರಿಶೀಲನೆ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಈ ಕುರಿತು ಕೂಲಂಕಷವಾಗಿ ಶೋಧ ನಡೆಸಲು ಮೂವರು ನುರಿತ...