ಟಾಪ್ ಸುದ್ದಿ
ಕೊಟ್ಟಾರ ಚೌಕಿಯ ಔಷಧ ಉದ್ಯಮಿ ನಿಗೂಢ ನಾಪತ್ತೆ, ಉರ್ವ ಠಾಣೆಯಲ್ಲಿ ದೂರು ದಾಖಲು
ಮಂಗಳೂರು: ಕೊಟ್ಟಾರ ಚೌಕಿಯಲ್ಲಿ ಫಾರ್ಮಾಸ್ಯುಟಿಕಲ್ಸ್ (ಔಷಧ) ಕ್ಷೇತ್ರಕ್ಕೆ ಸಂಬಂಧಿಸಿದ ಕಚೇರಿ ಮುನ್ನಡೆಸುತ್ತಿದ್ದ ಯುವ ಉದ್ಯಮಿಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಸುನೀಲ್ ಬಿ. ಎಸ್. (36 ವರ್ಷ) ಎಂದು ಗುರುತಿಸಲಾಗಿದ್ದು, ಇವರು...