ರಾಜ್ಯ ಸುದ್ದಿಗಳು
ಬಿಜೆಪಿ ಮತ್ತು ರಂಭಾಪುರಿ ಶ್ರೀಗಳ ದನಿ ಒಂದೇ ಆಗಿ ಕೇಳುತ್ತಿದೆ : ಡಾ ಹೆಚ್ ಸಿ ಮಹದೇವಪ್ಪ
ಬೆಂಗಳೂರು : ಅಹಿಂದ ವರ್ಗಗಳು ಜನಾಭಿಪ್ರಾಯ ಪಡೆದು ಅಧಿಕಾರ ಪಡೆದ ಹಲವು ಸಂದರ್ಭಗಳಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆಯು ಯಾವ ರೀತಿ ವರ್ತಿಸುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ರಂಭಾಪುರಿ ಶ್ರೀಗಳು...