ಪ್ರಾದೇಶಿಕ ಸುದ್ದಿಗಳು
ಕಟ್ಟಡದ ನಾಲ್ಕನೇ ಮಹಡಿಯಿಂದ ಆಯತಪ್ಪಿ ಬಿದ್ದು ಪಿಯುಸಿ ವಿದ್ಯಾರ್ಥಿ ದುರ್ಮರಣ
ಮೂಡುಬಿದಿರೆ: ಮೂಡುಬಿದಿರೆಯ ಕಡೆಪಲ್ಲ ಎಂಬಲ್ಲಿ ಗುರುವಾರ ಅತ್ಯಂತ ಪೆಥೆಟಿಕ್ ಆದ ದುರಂತವೊಂದು ಸಂಭವಿಸಿದೆ. ಇಲ್ಲಿನ ಬಹುಮಹಡಿ ಕಟ್ಟಡವೊಂದರ ನಾಲ್ಕನೇ ಅಂತಸ್ತಿನಲ್ಲಿ ಶೀಟ್ ಅಳವಡಿಸುವ ಕಾಯಕದಲ್ಲಿ ನಿರತನಾಗಿದ್ದ ತರುಣನೊಬ್ಬ ಆಕಸ್ಮಿಕವಾಗಿ ನೆಲಕ್ಕೆ...