ಪ್ರಾದೇಶಿಕ ಸುದ್ದಿಗಳು
ಕೊಡಗು: ನಡುರಸ್ತೆಯಲ್ಲೇ ಹೊತ್ತಿ ಉರಿದ ಪ್ರವಾಸಿ ಬಸ್; ವಿರಾಜಪೇಟೆ-ಕೇರಳ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ
ಕೊಡಗು: ವಿರಾಜಪೇಟೆಯಿಂದ ಕೇರಳ ರಾಜ್ಯದ ಕಡೆಗೆ ತೆರಳುತ್ತಿದ್ದ ಒಂದು ಪ್ರವಾಸಿ ಬಸ್ ಮಾಕುಟ್ಟ ರಸ್ತೆಯಲ್ಲಿ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ನಡೆದಿದೆ. ಈ ಅಗ್ನಿ ಅನಾಹುತವು ಮಗಡಿ ಪಾರೆ ಆಂಜನೇಯ...