ಪ್ರಾದೇಶಿಕ ಸುದ್ದಿಗಳು
ಸಜಿಪ ಪಡು ತಲೆಮೊಗರು ಮಸೀದಿ ಬಳಿ ಇತ್ತಂಡಗಳ ನಡುವೆ ಸಂಘರ್ಷ: ಮಾರಕಾಸ್ತ್ರಗಳಿಂದ ಹಲ್ಲೆ
ಮಂಗಳೂರು : ಬಂಟ್ವಾಳ ತಾಲೂಕಿನ ಸಜಿಪ ಪಡು ತಲೆಮೊಗರು ಮಸೀದಿ ಬಳಿ ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ತೀವ್ರ ಸ್ವರೂಪದ ಮಾರಾಮಾರಿ ನಡೆದಿದೆ. ಕಿಡಿಗೇಡಿಗಳು ತಲವಾರು, ದೊಣ್ಣೆ...