ಪ್ರಾದೇಶಿಕ ಸುದ್ದಿಗಳು
ಮಂಗಳೂರು: ಬೈಕಂಪಾಡಿಯಲ್ಲಿ ಲಾರಿ-ಸ್ಕೂಟರ್ ಭೀಕರ ಅಪಘಾತ; ಶಿಪ್ಪಿಂಗ್ ಕಂಪನಿ ಚಾಲಕ ಸಾವು
ಮಂಗಳೂರು : ಬೈಕಂಪಾಡಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಹಳೆಯಂಗಡಿಯ ಕದಿಕೆ ಮೂಲದ ಇಮ್ತಿಯಾಜ್ (39) ಮೃತ ದುರ್ದೈವಿಯಾಗಿದ್ದು, ಇವರು ಶಿಪ್ಪಿಂಗ್ ಸಂಸ್ಥೆಯೊಂದರಲ್ಲಿ...