ರಾಜ್ಯ ಸುದ್ದಿಗಳು
ಜಗತ್ತು ಸನಾತನಮಯವಾಗುತ್ತದೆ ಎನ್ನುವ ಆತಂಕದಿಂದ ಧರ್ಮದ ಮೇಲೆ ದಾಳಿ:ಬಸವರಾಜ ಬೊಮ್ಮಾಯಿ
ಹಾವೇರಿ (ರಾಣೆಬೆನ್ನೂರು) : ಜಗತ್ತಿನಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಇರುವುದು ಭಾರತದಲ್ಲಿ ಈ ಸಂಸ್ಕಾರ ಮತ್ತು ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಲೇ ಇದೆ. ಇಲ್ಲಿರುವ ಸನಾತನ ಹಿಂದೂ ವಿಚಾರ ಜೀವಂತ...