ಸಂಕ್ಷಿಪ್ತ ಮುಖ್ಯಾಂಶಗಳು
ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ ಮಂಗಳೂರು ದಿನಾಂಕ 15.04.2026ನೇ ಬುಧವಾರ ಸೌರಮಾನ ಯುಗಾದಿ ಆಚರಣೆ
ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ ಮಂಗಳೂರು ಇಲ್ಲಿ ದಿನಾಂಕ 15.04.2026ನೇ ಬುಧವಾರ ಸೌರಮಾನ ಯುಗಾದಿಯ ಸುಸಂದರ್ಭದಲ್ಲಿ ಪ್ರತಿ ದಿನ ಶ್ರೀ ದೇವರಿಗೆ ಮೂರು ಹೊತ್ತಿನ ಪೂಜಾ ಸಮಯದಲ್ಲಿ ನಾದಸ್ವರ ವಾದನ...