ಪ್ರಾದೇಶಿಕ ಸುದ್ದಿಗಳು
ತುಳುನಾಡು ಮಾತೃಪ್ರಧಾನ ಸಂಸ್ಕೃತಿಯ ಗಟ್ಟಿ ನೆಲೆ: ‘ಬಲೆ ತುಳು ಓದುಗ’ ಅಭಿಯಾನದಲ್ಲಿ ಹಿರಿಯ ಲೇಖಕಿ ಅತ್ರಾಡಿ ಅಮೃತ ಶೆಟ್ಟಿ
ಮಂಗಳೂರು : ತುಳುನಾಡಿನ ಇತಿಹಾಸವನ್ನು ಅವಲೋಕಿಸಿದರೆ ಇದು ಮೂಲತಃ ಹೆಣ್ಣಿಗೆ ಸರ್ವೋಚ್ಚ ಗೌರವ ನೀಡಿದ ಮಾತೃಮೂಲ ಸಂಸ್ಕೃತಿಯ ವಿಶಿಷ್ಟ ನಾಡಾಗಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಮಾತೃಪ್ರಧಾನ ಸಾಮಾಜಿಕ ವ್ಯವಸ್ಥೆಯು...