ಪ್ರಾದೇಶಿಕ ಸುದ್ದಿಗಳು
ಸುರತ್ಕಲ್ ಸೋಮನಾಥ್ ಆತ್ಮಹತ್ಯೆ ಪ್ರಕರಣ: ತಪ್ಪಿತಸ್ಥ ಪೋಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ವೇದವ್ಯಾಸ ಕಾಮತ್ ಆಗ್ರಹ
ಮಂಗಳೂರು : ಸುರತ್ಕಲ್ ಠಾಣಾ ಪೊಲೀಸರ ಕಿರುಕುಳ ಹಾಗೂ ವಿಚಾರಣೆಯ ನೆಪದಲ್ಲಿ ನಡೆದ ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಹೊಸಬೆಟ್ಟುವಿನ ಸೋಮನಾಥ್ ಅವರ ನಿವಾಸಕ್ಕೆ ಮಂಗಳೂರು ದಕ್ಷಿಣ ಕ್ಷೇತ್ರದ...