ಪ್ರಾದೇಶಿಕ ಸುದ್ದಿಗಳು
ನಾಲ್ಕು ತಿಂಗಳ ಮಳೆಗಾಲದ ನಿರ್ಬಂಧಾಂತ್ಯ; ಮಲ್ಪೆ ಬೀಚ್ಗೆ ಚಾಲನೆ, ಸೇಂಟ್ ಮೇರಿಸ್ ದ್ವೀಪಕ್ಕೆ ದೋಣಿ ಯಾನ ಪುನರಾರಂಭ
ಉಡುಪಿ: ಕರಾವಳಿ ಭಾಗದಲ್ಲಿ ವರ್ಷಧಾರೆಯ ಅಬ್ಬರ ತಗ್ಗಿದ ಹಿನ್ನೆಲೆಯಲ್ಲಿ ಮಲ್ಪೆ ಕಡಲತೀರದಲ್ಲಿದ್ದ ಸುರಕ್ಷತಾ ಕ್ರಮಗಳನ್ನು ಹಿಂಪಡೆದು, ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ಮುಕ್ತ ಅವಕಾಶ ಕಲ್ಪಿಸಿದೆ....