ಟಾಪ್ ಸುದ್ದಿ
ಕುಂಬಳೆ ಟೋಲ್ ಗೇಟ್ ಸಮೀಪದ ‘ಹಂಪ್’ ಕಿರಿಕಿರಿ; ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜನಪ್ರತಿಭಟನೆ, ಕಾಮಗಾರಿ ಸ್ಥಗಿತ
ಕುಂಬಳೆ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂಬಳೆ ಸಮೀಪದ ಆರಿಕ್ಕಾಡಿ ಬಳಿ ನಿರ್ಮಾಣವಾಗುತ್ತಿರುವ ಟೋಲ್ ಗೇಟ್ ಪ್ರದೇಶದಲ್ಲಿ ಅನಗತ್ಯವಾಗಿ ನಿರ್ಮಿಸಲಾಗುತ್ತಿದ್ದ ‘ಹಂಪ್’ (ವೇಗ ತಡೆಗೋಡೆ) ವಿರುದ್ಧ ನಾಗರಿಕರು ಮತ್ತು ಕ್ರಿಯಾ...