ಪ್ರಾದೇಶಿಕ ಸುದ್ದಿಗಳು
ಹೆಜಮಾಡಿ ದೇವಸ್ಥಾನದ ಉಚ್ಚಿಲದಲ್ಲಿ ಭಕ್ತರ ಸೋಗಿನಲ್ಲಿ ಸರಗಳ್ಳತನ; ತಮಿಳುನಾಡು ಮೂಲದ ಮೂವರು ಮಹಿಳೆಯರ ಬಂಧನ
ಉಡುಪಿ: ಐತಿಹಾಸಿಕ ಪ್ರಸಿದ್ಧ ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಜಾತ್ರೋತ್ಸವದ ಸಂದರ್ಭದಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಮೂವರು ಮಹಿಳಾ ಕಳ್ಳಿಯರನ್ನು ಪಡುಬಿದ್ರೆ ಪೊಲೀಸರು ಸಿನಿಮೀಯ...