ಪ್ರಾದೇಶಿಕ ಸುದ್ದಿಗಳು
ಕಾಸರಗೋಡು ಜಿಲ್ಲಾ ಪಂಚಾಯತ್: ಪುತ್ತಿಗೆ ಮತ್ತು ಬೇಕಲ ಡಿವಿಜನ್ಗಳ ಮರು ಎಣಿಕೆ ಮತ್ತು ಅಧಿಕಾರ ಉಳಿಸಿಕೊಂಡ LDF
ಕಾಸರಗೋಡು : ಜಿಲ್ಲಾ ಪಂಚಾಯತ್ನಲ್ಲಿ ತೀವ್ರ ರಾಜಕೀಯ ಕದನಕ್ಕೆ ಕಾರಣವಾಗಿದ್ದ ಪುತ್ತಿಗೆ ಮತ್ತು ಬೇಕಲ ಡಿವಿಜನ್ಗಳ ಮತ ಎಣಿಕೆಯ ಫಲಿತಾಂಶಗಳ ಕುರಿತ ಅನಿಶ್ಚಿತತೆಯು ಇದೀಗ ಕೊನೆಗೊಂಡಿದೆ. ಈ ಎರಡೂ ಡಿವಿಜನ್ಗಳಲ್ಲಿ...