ಕರ್ತವ್ಯ ನಿರತ ಪೇದೆ ಮೇಲೆ ಹಲ್ಲೆ ಪ್ರಕರಣ: ಅಪರಾಧಿಗೆ ಕಠಿಣ ಸಜೆ
Tuesday, October 9th, 2018ಮಂಗಳೂರು: ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ನಡೆದ ಪೊಲೀಸ್ ಪೇದೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಉಮ್ಮರ್ ಫಾರೂಕ್ಗೆ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ 5 ವರ್ಷ ಕಠಿಣ ಸಜೆ ವಿಧಿಸಿದೆ. 2015ರ ಎಪ್ರಿಲ್ 17ರಂದು ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ ವಾಸವಿರುವ ಜೊಹರಾ ಎಂಬುವರ ಮಗಳು ತಸ್ಮಿಯಾ ಎಂಬುವರಿಗೆ ಆರೋಪಿ ಹಲ್ಲೆ ನಡೆಸಿ ಕೊಲೆ ನಡೆಸಲು ಯತ್ನಿಸಿದ್ದ. ಈ ಬಗ್ಗೆ ಜೋಹರ ಠಾಣೆಗೆ ಫೋನ್ ಕರೆ ಮಾಡಿ […]