ಆಧುನಿಕ ಮಂಗಳೂರು ನಗರ ನಿರ್ಮಾಪಕ ದಿ. ಉಳ್ಳಾಲ ಶ್ರೀನಿವಾಸ ಮಲ್ಯ 59 ನೇ ಪುಣ್ಯ ತಿಥಿ

Thursday, December 19th, 2024
Srinivasa-malya

ಮಂಗಳೂರು : ಮಂಗಳೂರು ನಗರದ ಸರ್ವತೋಮುಖ ಬೆಳವಣಿಗೆಗಾಗಿ, ವಿಮಾನ ನಿಲ್ದಾಣ, ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ಸರ್ವಋತು ಬಂದರು, ಬೃಹತ್ ಸೇತುವೆ, ರಾಷ್ಟ್ರೀಯ ಹೆದ್ದಾರಿ, ರಸಗೊಬ್ಬರ ಕಾರ್ಖಾನೆ, ಇತ್ಯಾದಿ ಹತ್ತಾರು ಯೋಜನೆಗಳನ್ನು ಕಾರ್ಯಗತ ಗೊಳಿಸಿದ, ಅಭಿವೃದ್ಧಿ ಹರಿಕಾರ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಇವರ 59 ನೇ ಪುಣ್ಯತಿಥಿ ಅಂಗವಾಗಿ ಪಡೀ್ಲ್ ಜಂಕ್ಶನ್ ನಲ್ಲಿರುವ ಶಿಲಾ ಪ್ರತಿಮೆಗೆ ಗೌರವ ನೀಡಿ ಪುಷ್ಪ ಮಾಲಾರ್ಪಣೆ ಮಾಡಲಾಯಿತು. ವಿಶ್ವ ಕೊಂಕಣಿ ಕೇಂದ್ರ, ಕೆನರಾ ಚೇಂಬರ ಆಫ್ ಕಾಮರ್ಸ್ ಮತ್ತು ಲೆಕ್ಕ ಪರಿಶೋಧಕರ […]