ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರ ಸ್ಥಾಪನೆ.
Tuesday, March 10th, 2020ಕಟೀಲು: ಮುಂಬೈಯಿಯ ಸಮಾಜ ಸೇವಾ ಸಂಸ್ಥೆ ಸಂಜಿವನ್ ಚಾರಿಟೇಬಲ್ ಟ್ರಸ್ಟ್ ತನ್ನ ಸಮಾಜಮುಖಿ ಸೇವಾ ಯೋಜನೆಯ ಭಾಗವಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದಲ್ಲಿ ಸಾರ್ವಜನಿಕರು ಶುದ್ಧ ನೀರನ್ನು ಬಳಸುವಂತೆ ಪ್ರೇರಿಪಿಸಲು 5 ನೀರು ಶುದ್ಧೀಕರಣ ಯಂತ್ರ( minaral Water purifier machine) ಗಳನ್ನು ಕೊಡುಗೆಯಾಗಿ ನೀಡಿದೆ. ಈ ನೀರು ಶುದ್ಧೀಕರಿಸುವ ಯಂತ್ರಗಳನ್ನು ಮೂಡ ಬಿದ್ರೆ ಯ ಎಸ್. ಕೆ. ಎಫ್. ಎಲಿಕ್ಷರ್ ಸಂಸ್ಥೆ ಸಂಶೋಧಿಸಿ ತಯಾರಿಸಿದೆ. ಸಂಜೀವಿನಿ ಚಾರಿಟೇಬಲ್ ಟ್ರಸ್ಟ್, ಪ್ಲಾಸ್ಟಿಕ್ ಮುಕ್ತ ಸ್ವಚ ಪರಿಸರವನ್ನು ರಕ್ಷಿಸಿ […]