ವಿಜ್ಞಾನ ಮೇಳದಲ್ಲಿ ಜನಮನ ಗೆದ್ದ ಸೂಪರ್ ವಾಕರ್
Wednesday, February 5th, 2020ಮಂಗಳೂರು : ಜನವರಿ 29 ಮತ್ತು 30 ರ೦ದು ಪಿಲಿಕುಲ ಶಿವರಾಮ ಕಾರ೦ತ ವಿಜ್ಞಾನ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಇನ್ಸ್ಪಿಯರ್ ಅವಾರ್ಡ್ ವಿಜ್ಞಾನ ಮೇಳದಲ್ಲಿ ಹಳ್ಳಿ ಪ್ರತಿಭೆ ಮಾ| ಪ್ರೀತೆಶ್ ತಯಾರಿಸಿದ ವಾಕರ್ ಕಮ್ ಚೇರ್ ಮಾದರಿ ನೆರೆದಿರುವ ಎಲ್ಲರ ಗಮನ ಸೆಳೆಯಿತು. ಮಾತ್ರವಲ್ಲ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಯಿತು. ಇವನು ದ. ಕ. ಜಿ. ಪ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಹೂಹಾಕುವ ಕಲ್ಲು ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ತನ್ನ ಅಜ್ಜ ವಾಕರ್ ಹಿಡಿದು […]