ದೂರು ಸ್ವೀಕರಿಸದ ಪೊಲೀಸರು: ಆರೋಪ
Saturday, February 8th, 2014ಪುತ್ತೂರು: ಖಾಸಗಿ ಬಡ್ಡಿ ಲೇವಾದೇವಿಯೊಬ್ಬರಿಂದ ಸಾಲ ಪಡೆದು ದುಪ್ಪಟ್ಟು ಹಣ ಪಾವತಿಸಿದರೂ ಹಣ ನೀಡುವಂತೆ ಪೀಡಿಸುತ್ತಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ದಾಖಲಿಸದೆ ಅನ್ಯಾಯ ಎಸಗಿದ್ದಾರೆ ಎಂದು ಪುತ್ತೂರು ತಾಲೂಕಿನ ಕೊಡಿಪ್ಪಾಡಿ ನಿವಾಸಿ ಅಟೋ ಚಾಲಕ ಚಂದ್ರಶೇಖರ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಅನಿವಾರ್ಯ ಕಾರಣಕ್ಕಾಗಿ ಲೇವಾದೇವಿದಾರರೊಬ್ಬರಿಂದ ರು. 20 ಸಾವಿರ ಸಾಲ ಪಡೆದಿದ್ದೆ. ಇದಕ್ಕೆ ತಲಾ ರು. 2 ಸಾವಿರದಂತೆ 20 ಮಾಸಿಕ ಕಂತುಗಳಲ್ಲಿ ಪಾವತಿಸಿ ಸಂದಾಯ ಮಾಡಿದ್ದೆ. ಆದರೆ ಆ ಬಳಿಕವೂ ಆತ […]