ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ ಮಂಗಳೂರು ಇಲ್ಲಿ ದಿನಾಂಕ 15.04.2026ನೇ ಬುಧವಾರ ಸೌರಮಾನ ಯುಗಾದಿಯ ಸುಸಂದರ್ಭದಲ್ಲಿ ಪ್ರತಿ ದಿನ ಶ್ರೀ ದೇವರಿಗೆ ಮೂರು ಹೊತ್ತಿನ ಪೂಜಾ ಸಮಯದಲ್ಲಿ ನಾದಸ್ವರ ವಾದನ ಮತ್ತು ಪ್ರತಿ ದಿನ ಮಧ್ಯಾಹ್ನ ಹಾಗೂ ರಾತ್ರಿ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಶ್ರೀ ದೇವರಲ್ಲಿ ಪ್ರಾರ್ಥನೆ ನಡೆಸಿ ಚಾಲನೆಗೊಳಿಸಲಾಗುವುದು. ಸಮಸ್ತ ಗ್ರಾಮದ ಭಕ್ತರು ಬೆಳಿಗ್ಗೆ ಗಂಟೆ 5.30 ಕ್ಕೆ ಉಪಸ್ಥಿತರಿರಬೇಕೆಂದು ಈ ಮೂಲಕ ವಿನಂತಿ ಮಾಡಿಕೊಳ್ಳುತ್ತಿದ್ದೇವೆ..
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸಂಕ್ಷಿಪ್ತ ಮುಖ್ಯಾಂಶಗಳು









