ಸುದ್ದಿಗಳು
ಮಂಗಳೂರು ನಗರ ಪಾಲಿಕೆಯ ಟ್ರೇಡ್ ಲೈಸನ್ಸ್ 1 ಸಾವಿರಕ್ಕೆ ಮಾರಾಟ, ಸುಮಾರು 4,500 ನಕಲಿ ಟ್ರೇಡ್ ಲೈಸೆನ್ಸ್ ಮಾರಾಟ ವಾಗಿರುವ ಶಂಕೆ !
ಮಂಗಳೂರು : ನಗರ ಪಾಲಿಕೆಗೆ ಕೋಟ್ಯಂತರ ರೂ. ವಂಚನೆಯಾಗಿದ್ದು, ಬರೋಬ್ಬರಿ 4,500 ಉದ್ದಿಮೆ ಪರವಾನಗಿ ಇನ್ನು ನವೀಕರಣ ಗೊಳ್ಳದೆ ಇರುವುದು. ನಕಲಿ ಸರ್ಟಿಫಿಕೇಟ್ ನೀಡಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ನಗರದಲ್ಲಿ...