ಪ್ರಾದೇಶಿಕ ಸುದ್ದಿಗಳು
ಹಳೆಯ ಟೆಲಿವಿಷನ್ ಚಾನೆಲ್ ಗಳಿಗೆ ಡಿಜಿಟಲ್-ವೆಬ್ ಆಧರಿತ ಚಾನೆಲ್ ಹಾಗೂ ತಂತ್ರಜ್ಞಾನದ ಜೊತೆ ಸ್ಪರ್ಧೆ ಕಷ್ಟ : ರಾಜಾರಾಂ ತಲ್ಲೂರು
ಉಡುಪಿ : ಕೃತಕ ಬುದ್ದಿಮತ್ತೆ ಸುದ್ದಿಮನೆಯ ಒಳಗೆ ಪ್ರವೇಶಿಸಿದರೆ, ಭಾಷಾಂತರ, ಸುದ್ದಿ, ಸಾರಾಂಶ, ವಿವಿಧ ಶೀರ್ಷಿಕೆ ಆಯ್ಕೆ, ಕಾಪಿ ಎಡಿಟಿಂಗ್, ವೀಡಿಯೊ ಭಾಷಣದ ಟ್ರಾನ್ಸ್ ಸ್ಕ್ರಿಪ್ಟ್ ರಚನೆ, ಸಬ್-ಟೈಟಲ್ ಸೇರಿದಂತೆ...