ಚಲನಚಿತ್ರ ವಿಮರ್ಶೆ
‘ಜಾತಿ, ಧರ್ಮ, ದ್ವೇಷ ಬಿಟ್ಟು ಈ ಮನುಷ್ಯರು ಯಾಕೆ ಇರಲ್ಲ ಎಂಬುದೇ ಎಕ್ಸ್ ಆಂಡ್ ವೈ
ತನ್ನ ತಂದೆ-ತಾಯಿಯನ್ನು ಹುಡುಕಿ, ಅವರನ್ನು ಒಟ್ಟು ಸೇರಿಸಿ ಅವರ ಹೊಟ್ಟೆಯಲ್ಲಿ ಹುಟ್ಟುವ ಕನಸು ಕಂಡ ಆತ್ಮವೊಂದು ನಾಲ್ಕೇ ನಾಲ್ಕು ದಿನದ ಭೂಮಿಗೆ ಬಂದು ಅಮಾಯಕನೊಬ್ಬನ ದೇಹ ಹೊಕ್ಕಿರುತ್ತದೆ. ಆತ್ಮ, ದೆವ್ವ,...