ಪ್ರಾದೇಶಿಕ ಸುದ್ದಿಗಳು
ಕಡಂದಲೆ ಗದ್ದೆಯಲ್ಲಿ ಭತ್ತದ ಕೃಷಿ ಪಾತ್ಯಕ್ಷಿಕೆ, ಭತ್ತದ ಕೃಷಿ ಬಗ್ಗೆ ಜಾಗೃತಿ ಅಗತ್ಯ-ಜಯಲಕ್ಷ್ಮೀ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಮೂಲಕ ಭತ್ತದ ಕೃಷಿಯನ್ನು ಉಳಿಸಿಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಉಪ...