ಪ್ರಾದೇಶಿಕ ಸುದ್ದಿಗಳು
ಹಿಂದೂ ಧರ್ಮದ 47 ಉಪಜಾತಿಗಳ ಜೊತೆ ಇರುವ ಕ್ರಿಶ್ಚಿಯನ್ ಪದವನ್ನು ಕೈಬಿಡದಿದ್ದರೆ, ಬಹಿಷ್ಕರಿಸಲು ನಿರ್ಧಾರ
ಮಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಪಟ್ಟಿಯಲ್ಲಿ ಹಿಂದೂ ಧರ್ಮದ 47 ಉಪಜಾತಿಗಳ ಜೊತೆ ಇರುವ ಕ್ರಿಶ್ಚಿಯನ್ ಪದವನ್ನು ಕೈಬಿಡದಿದ್ದರೆ ಸಮೀಕ್ಷೆಯನ್ನು ಬಹಿಷ್ಕರಿಸಲು ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯ ದ.ಕ ಜಿಲ್ಲೆ...