ಪ್ರಾದೇಶಿಕ ಸುದ್ದಿಗಳು
ನೇತ್ರಾವತಿ ನದಿಯ ಸ್ನಾನ ಘಾಟ್ನ ಪಕ್ಕದಲ್ಲಿ ಎಸ್ಐಟಿ ಸಿಬ್ಬಂದಿಯಿಂದ ಶೋಧ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಸಾಕ್ಷಿ ದೂರುದಾರ ತೋರಿಸಿದ ಕನ್ಯಾಡಿ ಬಳಿ ಹೊಸ ಸ್ಥಳದಲ್ಲಿ ಇಂದು ಶೋಧ ಕಾರ್ಯ ನಡೆಸಿದೆ. ಇಲ್ಲಿಯವರೆಗೆ, ಸಾಕ್ಷಿ ದೂರುದಾರರ...