ಪ್ರಾದೇಶಿಕ ಸುದ್ದಿಗಳು
ಕೃಷಿಕನ ಮೇಲೆ ಹಲ್ಲೆ ಹಾಗೂ ಸುಲಿಗೆ ಯತ್ನ: ಮುಲ್ಕಿ ಪೊಲೀಸರಿಂದ ಎಫ್ಐಆರ್ ದಾಖಲು
ಮುಲ್ಕಿ : ಮುಲ್ಕಿ ಸಮೀಪದ ತಾಳಿಪಾಡಿ ಅಂಗಾರಗುಡ್ಡೆಯಲ್ಲಿ ಕೃಷಿಕರೊಬ್ಬರ ಮೇಲೆ ನಡೆದ ಹಲ್ಲೆ ಮತ್ತು ಹಣಕ್ಕಾಗಿ ಬೆದರಿಕೆ ಹಾಕಿದ ಪ್ರಕರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಂಬಳದ ಕೋಣಗಳನ್ನು ಸಾಕುತ್ತಿದ್ದ ಕೃಷಿಕರನ್ನು...