ಪ್ರಾದೇಶಿಕ ಸುದ್ದಿಗಳು
ಮುಂಗಾರು ಮಳೆ ಮತ್ತು ಪ್ರವಾಹ ಎದುರಿಸಲು ಗೃಹರಕ್ಷಕದಳ ಹೈ ಅಲರ್ಟ್: ತುರ್ತು ಕಾರ್ಯಾಚರಣೆಗೆ ಸನ್ನದ್ಧ!
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಗೃಹರಕ್ಷಕದಳದ ಕಛೇರಿಯಲ್ಲಿ ಮಹತ್ವದ ಸಿದ್ಧತಾ ಸಭೆ ಹಾಗೂ ರಕ್ಷಣಾ ತಂಡಗಳ ತಾಲೀಮು ನಡೆಸಲಾಯಿತು. ಜಿಲ್ಲಾ ಸಮಾದೇಷ್ಟರು...