ಪ್ರಾದೇಶಿಕ ಸುದ್ದಿಗಳು
ಲಾಲ್ಬಾಗ್ ಕಳ್ಳತನ ಪ್ರಕರಣ ಭೇದಿಸಿದ ಮಂಗಳೂರು ಪೊಲೀಸರು: ಇಬ್ಬರು ಅಂತರಾಜ್ಯ ಆರೋಪಿಗಳ ಬಂಧನ
ಮಂಗಳೂರು: ನಗರದ ಲಾಲ್ಬಾಗ್ನ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದ ಬಹುದೊಡ್ಡ ಕಳ್ಳತನ ಪ್ರಕರಣವನ್ನು ಮಂಗಳೂರು ನಗರ ಪೊಲೀಸರು ದಾಖಲೆ ಗತಿಯಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ಟೋಬರ್ 19 ಮತ್ತು 20ರ ರಾತ್ರಿ ಉರ್ವಾ ಪೊಲೀಸ್...