ಪ್ರಾದೇಶಿಕ ಸುದ್ದಿಗಳು
ದಾಂಪತ್ಯ ಕಲಹಕ್ಕೆ ಬಲಿಯಾದ ಪತ್ನಿ, ಪತಿ ಆತ್ಮಹತ್ಯೆ ಯತ್ನ; ದಾರುಣ ಅಂತ್ಯ
ಪುತ್ತೂರು: ಅರಿಯಡ್ಕ ಗ್ರಾಮದ ಕಟ್ಟತ್ತಾರು ಸಮೀಪದ ಗೋಳ್ತಿಲ ಎಂಬಲ್ಲಿ ಇಂದು (ಮಾರ್ಚ್ 20) ಬೆಳಿಗ್ಗೆ ದಂಪತಿಗಳ ನಡುವಿನ ಜಗಳವೊಂದು ವಿಕೋಪಕ್ಕೆ ಹೋಗಿ ದಾರುಣವಾಗಿ ಅಂತ್ಯಗೊಂಡಿದೆ. ಪತಿ ಮತ್ತು ಪತ್ನಿಯ ನಡುವೆ...