ಪ್ರಾದೇಶಿಕ ಸುದ್ದಿಗಳು
ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ಕಡೆಗಣನೆ: ಹೈಕಮಾಂಡ್ ವಿರುದ್ಧ ದಕ್ಷಿಣ ಕನ್ನಡ ಸಮಾನ ಮನಸ್ಕರ ಒಕ್ಕೂಟ ಆಕ್ರೋಶ
ಮಂಗಳೂರು : ಸ್ವಾತಂತ್ರ್ಯ ಬಂದ ದಿನದಿಂದಲೂ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದರೂ, ಅವರಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡದೆ ಸದಾ ತುಳಿಯಲಾಗುತ್ತಿದೆ ಎಂದು ಒಕ್ಕೂಟದ ಪ್ರಮುಖರಾದ...