ಪ್ರಾದೇಶಿಕ ಸುದ್ದಿಗಳು
ಶಾಸಕ ಅಶೋಕ ರೈ ಕಾರ್ಯಕ್ರಮದಲ್ಲಿ ಅವಘಡ : ಸಾಮರ್ಥ್ಯಕ್ಕಿಂತ ಅಧಿಕ ಜನ ಜಮಾವಣೆ , ಹಲವರು ಅಸ್ವಸ್ಥ
ಪುತ್ತೂರು : ಶಾಸಕ ಅಶೋಕ ರೈ ನೇತೃತ್ವದಲ್ಲಿ ಪುತ್ತೂರಿನ ಕೊಂಬೆಟ್ಟು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ದೀಪಾವಳಿ ಪ್ರಯುಕ್ತ ವಸ್ತ್ರ ವಿತರಣೆಯ ‘ಅಶೋಕ ಜನಮನ – 2025’ ಕಾರ್ಯಕ್ರಮದಲ್ಲಿ ಭಾರೀ ಜನಸಂದಣಿಯ ಪರಿಣಾಮವಾಗಿ...