ಪ್ರಾದೇಶಿಕ ಸುದ್ದಿಗಳು
ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್ಐ ಭರ್ಜರಿ ಬೇಟೆ: ₹2 ಕೋಟಿ ಚಿನ್ನ, ₹73 ಲಕ್ಷ ನಗದು ಹಾಗೂ ಮೊದಲ ಬಾರಿಗೆ ವಿದೇಶಿ ಸಿಂಥೆಟಿಕ್ ಡ್ರಗ್ಸ್ ವಶ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಭಾಗಿಯಾಗಿದ್ದ ಬೃಹತ್ ಚಿನ್ನ ಕಳ್ಳಸಾಗಣೆ ಜಾಲವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್ಐ) ಮಂಗಳೂರು ಪ್ರಾದೇಶಿಕ ಘಟಕ ಯಶಸ್ವಿಯಾಗಿ...