ಪ್ರಾದೇಶಿಕ ಸುದ್ದಿಗಳು
ಉದ್ಯಾವರ: ಪಾಪಿನಾಶಿನಿ ನದಿಯಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯ ಶವ ಪತ್ತೆ
ಉಡುಪಿ : ಉದ್ಯಾವರದಲ್ಲಿ ಹರಿಯುವ ಪಾಪಿನಾಶಿನಿ ನದಿಯಲ್ಲಿ ಶನಿವಾರದಂದು ಬ್ಯಾಂಕ್ ಉದ್ಯೋಗಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಮೃತ ವ್ಯಕ್ತಿ ಆಕಸ್ಮಿಕವಾಗಿ ಕಾಲ ಜಾರಿ ನದಿಗೆ ಬಿದ್ದಿರಬಹುದು...