ಟಾಪ್ ಸುದ್ದಿ
ಉತ್ತಮ ಜೀವನಶೈಲಿಗೆ ಆಯುರ್ವೇದ ಪದ್ಧತಿ ದಾರಿದೀಪ: ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಮಮತಾ ಗಟ್ಟಿ ಆಶಯ
ಮಂಗಳೂರು : ಮಾನವನ ಪ್ರತಿಯೊಂದು ಹಂತದಲ್ಲೂ ಸದೃಢ ಹಾಗೂ ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಆಯುರ್ವೇದ ಸದಾ ನೆರವಿಗೆ ಬರಲಿದ್ದು, ಪ್ರತಿಯೊಬ್ಬರೂ ಈ ಪ್ರಾಚೀನ ವೈದ್ಯಕೀಯ ಪದ್ಧತಿಯ ಅರಿವು ಮೂಡಿಸಿಕೊಳ್ಳಬೇಕಿದೆ ಎಂದು...