ಪ್ರಾದೇಶಿಕ ಸುದ್ದಿಗಳು
ಮಾನವೀಯತೆಯ ಮಹಾಸಂಗಮ: 4 ಸಾವಿರ ಕುಟುಂಬಗಳಿಗೆ 9.5 ಕೋಟಿ ರೂ. ಆರ್ಥಿಕ ನೆರವು ನೀಡಿದ ಡಾ. ಪ್ರಕಾಶ್ ಶೆಟ್ಟಿ
ಮಂಗಳೂರು: “ಬದುಕಿನಲ್ಲಿ ನಾವು ಪಡೆಯುವ ಯಶಸ್ಸು ಸಮಾಜದ ನೊಂದವರಿಗೆ ಆಸರೆಯಾದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ. ಇಂದು ಈ ಯೋಜನೆಯ ಲಾಭ ಪಡೆಯುತ್ತಿರುವ ಮಕ್ಕಳು ನಾಳೆ ಉತ್ತಮ ಸ್ಥಾನಕ್ಕೇರಿ, ಸಮಾಜದ ಶೋಷಿತರ...