ಪ್ರಾದೇಶಿಕ ಸುದ್ದಿಗಳು
ದೇಶ ಕಾಯುವ ಯೋಧನಿಗೆ ಟೋಲ್ ಸಿಬ್ಬಂದಿಯಿಂದ ಅವಮಾನ: ವಿಡಿಯೋ ವೈರಲ್ ಬೆನ್ನಲ್ಲೇ ಕ್ಷಮೆಯಾಚನೆ
ಉಡುಪಿ : ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ನೀಡಬೇಕಾದ ಸ್ಥಾನದಲ್ಲಿರುವವರು ಅಮಾನವೀಯವಾಗಿ ನಡೆದುಕೊಂಡ ಘಟನೆಯೊಂದು ಉಡುಪಿ ಜಿಲ್ಲೆಯ ಕೋಟ ಸಮೀಪದ ಸಾಸ್ತಾನ ಟೋಲ್ ಗೇಟ್ನಲ್ಲಿ ನಡೆದಿದೆ. ಜನವರಿ 25ರ...