ಪ್ರಾದೇಶಿಕ ಸುದ್ದಿಗಳು
ಶಾಸ್ತ್ರೀಯ ನೃತ್ಯದ ‘ಆಸ್ವಾದ’: ಮಂಗಳೂರಿನಲ್ಲಿ ಭರತನಾಟ್ಯ ಹಾಗೂ ಸಂವಾದ ಕಾರ್ಯಕ್ರಮ ಸಂಪನ್ನ
ಮಂಗಳೂರು : ಪ್ರೇಕ್ಷಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ನೃತ್ಯದ ಗ್ರಹಿಕೆಯನ್ನು ಹೆಚ್ಚಿಸುವ ಮತ್ತು ನೃತ್ಯ ಕಲೆಯ ವೈಚಾರಿಕತೆಯನ್ನು ಮೂಡಿಸುವ ನಿಟ್ಟಿನಲ್ಲಿ ಗ್ರಹಿಕೆ-ತಿಳಿಕೆ-ಮೆಚ್ಚಿಕೆಯ ಶೀರ್ಷಿಕೆ ಹೊತ್ತ “ಆಸ್ವಾದ” ಎಂಬ ವಿಶೇಷ ಕಾರ್ಯಕ್ರಮವು...