ರಾಜಕೀಯ
ಶಿಸ್ತು ಕ್ರಮ ಮತ್ತು ಟಾರ್ಗೆಟ್ ಮಾಡುವುದಕ್ಕೆ ವ್ಯತ್ಯಾಸವಿದೆ: ಸಮುದಾಯಕ್ಕೆ ತಳುಕು ಹಾಕುವುದು ಸರಿಯಲ್ಲ ಎಂದ ದಿನೇಶ್ ಗುಂಡೂರಾವ್
ಬೆಂಗಳೂರು : ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ದಾವಣಗೆರೆ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸುತ್ತಾ, ಇದು ಪಕ್ಷದ ಆಂತರಿಕ ವಿಚಾರವೇ ಹೊರತು ಸಾರ್ವಜನಿಕ ಚರ್ಚೆಯ ವಿಷಯವಲ್ಲ ಎಂದು...