ಪ್ರಾದೇಶಿಕ ಸುದ್ದಿಗಳು
ಉಳ್ಳಾಲ ಮಸೀದಿ ಸ್ಫೋಟದ ಬೆದರಿಕೆ: ಪ್ರಚೋದನಕಾರಿ ಸಂದೇಶ ಹರಿಬಿಟ್ಟಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ
ಮಂಗಳೂರು : ಉಳ್ಳಾಲದ ಮಸೀದಿಯೊಂದರ ಬಳಿ ಬಾಂಬ್ ಸ್ಫೋಟಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಕಮೆಂಟ್ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಇನ್ಸ್ಟಾಗ್ರಾಂನ ‘ಶಂಕರ್11916’ ಎಂಬ ಖಾತೆಯ ಮೂಲಕ “ಸಪೋರ್ಟ್...